• CYCLING

    Varuna Village, Mysore 15th & 16th October 2018

    Bicycle racing or cycling, an internationally popular sport conducted on closed courses or the open road. Bicycle racing includes road bicycle racing, cyclo-cross, mountain bike racing, track cycling, BMX racing and bike trials. As the bicycle evolved its various forms, different racing formats developed. From 1880 to 1900, cycling became immensely popular both in Europe and the United States. The professional sport maintained its place in the public imagination, especially in Europe. Over the last 20 years, road cycling has experienced as movement towards globalization. Individual time trial and Road race are the main Olympic outdoor events. The first road event in Olympic history took place in 1896 on the marathon route at the first Games of the modern era in Athens. Later, Olympic cycling was added to the women's program in Los Angeles in 1984, with an individual road event. In 1996, the individual time trial was included in women's Olympic cycling, as it for the men's.

    ಸೈಕ್ಲಿಂಗ್: ಆಂತರಿಕವಾಗಿ ಕ್ರೀಡಾಂಗಣದಲ್ಲಿ ಅಥವಾ ಹೊರಾಂಗಣದಲ್ಲಿ ಮುಕ್ತವಾಗಿ ನಡೆಸಲಾಗುವ ಅಂತಾರಾಷ್ಟ್ರೀಯ ಜನಪ್ರೀಯ ಕ್ರೀಡೆಯಾಗಿದೆ ಸಕ್ಲಿಂಗ್ ಅಥವಾ ಬೈಸಿಕಲ್ ಓಟದ ಸ್ಪರ್ಧೆ. ಇದರಲ್ಲಿ ಹಲವು ಪ್ರಕಾರಗಳಿದ್ದು ಅವುಗಳೆಂದರೆ ರಸ್ತೆ ಮೇಲಿನ ಸೈಕಲ್ ಸ್ಪರ್ಧೆ, ಮೌಂಟೆನ್ ಬೈಕ್ ಸ್ಪರ್ಧೆ, ಟ್ರ್ಯಾಕ್ ಸೈಕ್ಲಿಂಗ್, ಬಿಎಂ‍ಎಕ್ಸ್ ರೇಸಿಂಗ್ ಹಾಗೂ ಬೈಕ್ ಟ್ರಯಲ್ಸ್. ಬೈಸಿಕಲ್ ಹೇಗೆ ವಿವಿಧ ರೂಪಾಂತರಗಳಿಗೆ ಒಳಗಾಯಿತೊ ಅದಕ್ಕೆ ತಕ್ಕಂತೆ ಹೊಸ ಹೊಸ ಸ್ಪರ್ಧಾ ಪ್ರಕಾರಗಳು ರೂಪಗೊಂಡವು. 1880 ರಿಂದ 1900 ರ ಅವಧಿಯ ಮಧ್ಯದಲ್ಲಿ ಯುರೋಪ್ ಹಾಗೂ ಅಮೆರಿಕ ಪ್ರಾಂತ್ಯಗಳಲ್ಲಿ ಸೈಕ್ಲಿಂಗ್ ಅತಿ ಹೆಚ್ಚು ಜನಪ್ರೀಯತೆಗಳಿಸಿತು. ಯುರೋಪ್ ನಲ್ಲಂತೂ ಈ ವೃತ್ತಿಪರ ಕ್ರೀಡೆಯು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ತನ್ನ ಸ್ಥಾನವನ್ನು ಕಾಪಾಡಿಕೊಂಡಿತು. ಕಳೆದ 20 ವರ್ಷಗಳಲ್ಲಿ ರಸ್ತೆ ಮೇಲಿನ ಸೈಕ್ಲಿಂಗ್ ಜಾಗತೀಕಕರಣಕ್ಕೊಳಗಾಗಿದೆ. ವ್ಯಯಕ್ತಿಕ ಸಮಯಾಧಾರಿತ ಟ್ರಯಲ್ ಹಾಗೂ ರಸ್ತೆ ಸ್ಪರ್ಧೆಗಳು ಒಲಿಂಪಿಕ್ ನ ಪ್ರಮುಖ ಹೊರಾಂಗಣ ಪ್ರಕಾರಗಳಾಗಿವೆ. ಐತಿಹಾಸಿಕವಾಗಿ ಇದು ಪ್ರಥಮವಾಗಿ ಅಥೆನ್ಸ್ ನಲ್ಲಿ 1896 ರಲ್ಲಿ ಮ್ಯಾರಾಥಾನ್ ಮಾರ್ಗದಲ್ಲಿ ಪರಿಚಯಿಸಲ್ಪಟ್ಟಿತು. ನಂತರ 1984 ಲಾಸ್ ಎಂಜಿಲಿಸ್ ಕಾರ್ಯಕ್ರಮದಲ್ಲಿ ಪ್ರತ್ಯೇಕ ರಸ್ತೆಯ ಪ್ರಕಾರವಾಗಿ ಮಹಿಳೆಯರ ಒಲಿಂಪಿಕ್ ಸೈಕ್ಲಿಂಗ್ ಸ್ಪರ್ಧೆಯನ್ನು ಸೇರಿಸಲಾಯಿತು. 1996 ರಲ್ಲಿ ಮಹಿಳೆಯರ ಒಲಿಂಪಿಕ್ಸ್ ಸೈಕ್ಲಿಂಗ್ ನಲ್ಲಿ ವ್ಯಯಕ್ತಿಕ ಸಮಯಾಧಾರಿತ ಟ್ರಯಲ್ ಸ್ಪರ್ಧೆಯನ್ನು ಸೇರಿಸಲಾಯಿತು.  • More information


    Competition Director(s):Lokaesh N, 99869 73280 (M) [Karnataka Amateur Cycling Association]