• LAWN TENNIS

    Mysore Tennis Club Mysore 9th to 12th October 2018

    Tennis is a sport played between two players which is known as singles or between two teams of two players known as doubles. Each player uses a strung racket to strike a hollow rubber ball covered in felt over a net into the opponent's court. The opponent will try to return the ball; it is allowed to bounce once before it is returned. If the ball bounces twice then the player who hit the ball before it bounced twice will get the points. The modern game of tennis originated in the United Kingdom in the late 19th century as 'lawn tennis' and had heavy connections to the ancient game of real tennis. A recent addition to professional tennis has been the adoption of electronic review technology coupled with a point challenge system, which allows a player to contest the line call of a point, a system known as Hawk- Eye. Tennis can be played on grass, clay or other courts either inside or out. Tennis was first incorporated into the Asian Games in 1958 and 1896 in Summer Olympics.

    ಲಾನ್ ಟೆನಿಸ್: ಟೆನಿಸ್ ಇಬ್ಬರು ಸ್ಪರ್ಧಿಗಳಿಂದ ಅಥವಾ ಇಬ್ಬರು ಆಟಗಾರರಿರುವ ಎರಡು ತಂಡಗಳ ಮಧ್ಯೆ ಆಡಲ್ಪಡುತ್ತದೆ. ಅದಕ್ಕನುಸಾರವಾಗಿ ಇದನ್ನು ಸಿಂಗಲ್ಸ್ ಅಥವಾ ಡಬಲ್ಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಆಟಗಾರರು ಸ್ಟಂಗ್ ರ್‍ಯಾಕೆಟ್ ಹಾಗೂ ಪೊಳ್ಳಾದ ರಬ್ಬರ್ ಚೆಂಡನ್ನು ಉಪಯೋಗಿಸುತ್ತಾರೆ. ಇಲ್ಲಿ ಚೆಂಡನ್ನು ಪ್ರತಿಸ್ಪರ್ಧಿಯ ಅಂಗಳಕ್ಕೆ ಹೊಡೆಯಬೇಕು. ಹಾಗೆ ಬರುವ ಚೆಂಡನ್ನು ಪ್ರತಿಸ್ಪರ್ಧಿ ಮೊದಲ ಸ್ಪರ್ಧಿಗೆ ಸ್ಟ್ರೈಕ್ ಮಾಡುವ ಮೂಲಕ ಹಿಂತಿರುಗಿಸಬೇಕು. ಈ ಸಂದರ್ಭದಲ್ಲಿ ಆ ಚೆಂಡು ಒಂದು ಪುಟಿ ಪುಟಿಯುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಆ ಚೆಂಡು ಎರಡು ಪುಟಿಗಳನ್ನುಹಾಕಿದರೆ ಆ ಎರಡು ಪುಟಿಗಳನ್ನು ಹಾಕುವ ಮುಂಚೆ ಆ ಚೆಂಡನ್ನು ಯಾರು ಹೊಡೆದಿರುವರೊ ಅವರಿಗೆ ಅಂಕಗಳು ದೊರೆಯುತ್ತವೆ. 19 ನೇಯ ಶತಮಾನದಲ್ಲಿ ಅಮೆರಿಕದಲ್ಲಿ ಈ ಆಧುನಿಕ 'ಲಾನ್ ಟೆನಿಸ್' ರೂಪಗೊಂಡಿತು ಹಾಗೂ ಹಿಂದಿನ ಟೆನಿಸ್ ಆಟದೊಂದಿಗೆ ಅತಿ ಹೆಚ್ಚಿನ ಸಾಮ್ಯತೆ ಹೊಂದಿತ್ತು. ಇತ್ತೀಚಿನ ವೃತ್ತಿಪರ ಟೆನಿಸ್ ಆಟವು ಆಧುನಿಕ ತಂತ್ರಜ್ಞಾನ ಬೆಂಬಲಿತ ಹಾಗೂ ಸುಧಾರಿತವಾದ ಕ್ರೀಡೆಯಾಗಿದ್ದು ಹಾಕ್ ಐ ವ್ಯವಸ್ಥೆಯನ್ನು ಹೊಂದಿದೆ. ಟೆನಿಸ್ ಆಟವನ್ನು ಹುಲ್ಲು, ಕ್ಲೇ ಅಥವಾ ಇತರೆ ಕೋರ್ಟ್ ಗಳಲ್ಲಿ ಹೊರಗೆ ಅಥವಾ ಒಳಗೆ ಆಡಬಹುದಾಗಿದೆ. ಟೆನಿಸ್ ಅನ್ನು ಮೊದಲ ಬಾರಿಗೆ 1896 ರ ಸಮರ್ ಒಲಿಂಪಿಕ್ಸ್ ನಲ್ಲೂ ಹಾಗೂ 1958 ಏಶಿಯನ್ ಗೇಮ್ಸ್ ನಲ್ಲೂ ಪರಿಚಯಿಸಲಾಯಿತು.  • More information


    Competition Director(s): Niranjan, 99018 93601 (M) [Karnataka State Lawn Tennis Association]