• KHO - KHO

    Chamundi Vihar Outdoor Stadium, Mysore 10th to 13th October 2018

    In 1987, The Asian Kho Kho Federation was established during the 3rd SAF Games in Kolkata, India. Member countries included India, Bangladesh, Pakistan, Sri Lanka, Nepal and Maldives. The 1st Asian Championship was held at Kolkata in 1996 and the second championship at Dhaka in Bangladesh. India, Sri Lanka, Pakistan, Nepal, Japan, Thailand and Bangladesh were participants of this championship. Each team consists of 12 players, but only 9 players take the field. A match consists of two innings with each inning consisting of chasing and running turns of 9 minutes each. One team sits/kneels in the middle of the court, in a row, with adjacent members facing opposite directions. The runners play in the field, 3 at a time and the team that takes the shortest time to tag/tap all the opponents in the field, wins. In the year 1982, the game was included as part of Indian Olympic Association and few years later in 1989 saw the game as a 'demonstration' in 'Asian Games' Festival.

    ಖೊ-ಖೊ: 1987 ರಂದು ಭಾರತದ ಕೊಲ್ಕತ್ತಾದಲ್ಲಿ 3 ನೇ ಎಸ್‍ಎ‍ಎಫ್ ಗೇಮ್ಸ್ ನಡೆಯುವ ಸಂದರ್ಭದಲ್ಲಿ ಖೊ ಖೊ ಫೆಡರೇಷನ್ ಅನ್ನು ಸ್ಥಾಪಿಸಲಾಯಿತು. ಇದರ ಸದಸ್ಯ ರಾಷ್ಟ್ರಗಳೆಂದರೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಸ್ರೀಲಂಕಾ, ನೇಪಾಳ ಹಾಗೂ ಮಾಲ್ಡೀವ್ಸ್. ಮೊದಲ ಏಷಿಯನ್ ಚಾಂಪಿಯನ್ಷಿಪ್ ಅನ್ನು 1996 ರಲ್ಲಿ ಕೊಲ್ಕತ್ತಾದಲ್ಲೂ ಹಾಗೂ ಎರಡನೇಯ ಚಾಂಪಿಯನ್ಷಿಪ್ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಿತು. ಭಾರತ, ಶ್ರೀಲಂಕಾ, ಜಪಾನ್, ಪಾಕಿಸ್ತಾನ, ನೇಪಾಳ, ಥೈಲ್ಯಾಂಡ್ ಹಾಗೂ ಬಾಂಗ್ಲಾದೇಶಗಳು ಇದರಲ್ಲಿ ಭಾಗವಹಿಸಿದ್ದವು. ಪ್ರತಿ ತಂಡದಲ್ಲಿ 12 ಆಟಗಾರರಿದ್ದು 9 ಆಟಗಾರರು ಮಾತ್ರ ಆಡಲು ಮೈದಾನದಲ್ಲಿ ಇಳಿಯುತ್ತಾರೆ. ಪ್ರತಿ ಪಂದ್ಯವು 9 ನಿಮಿಷಗಳ ಎರಡು ಇನ್ನಿಂಗ್ಸ್ ಗಳನ್ನು ಹೊಂದಿದ್ದು ಅದು ಓಡುವುದು ಹಾಗೂ ಹಿಡಿಯುವುದನ್ನು ಒಳಗೊಂಡಿರುತ್ತದೆ. ಪಂದ್ಯದಲ್ಲಿ ಒಂದು ತಂಡದ ಆಟಗಾರರು ಒಂದೆ ಸಾಲಿನಲ್ಲಿ ಮೊಣಕಾಲಿನ ಮೇಲೆ ಒಬ್ಬರಿಗೊಬ್ಬರು ವಿರುದ್ಧ ಮುಖ ಮಾಡಿಕೊಂಡು ಕುಳಿತಿರುತ್ತಾರೆ. 3 ಆಟಗಾರರು ಒಂದೆ ಸಮಯದಲ್ಲಿ ಓಡುತ್ತ ಕುಳಿತವರೆಲ್ಲರನ್ನು ಕವರ್ ಮಾಡಲು ಪ್ರಯತ್ನಿಸುತ್ತಾರೆ. ಯಾರು ಕಡಿಮೆ ಸಮಯದಲ್ಲಿ ಇದನ್ನು ಮಾಡುವರೊ ಅವರೆ ಜಯಶಾಲಿಗಳು. 1982 ರಲ್ಲಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ನ ಭಾಗವಾಗಿ ಈ ಕ್ರೀಡೆಯನ್ನು ಸೇರಿಸಲಾಯಿತು ಹಾಗೂ ನಂತರ 1989 ರ ಏಷಿಯನ್ ಗೇಮ್ಸ್ ಉತ್ಸವದಲ್ಲಿ ಇದನ್ನು ಪ್ರದರ್ಶನಾ ಪಂದ್ಯವನ್ನಾಗಿ ತೋರಿಸಲಾಯಿತು.  • More information


    Competition Director(s): B M Mahadevappa, 81230 87678 (M) [Karnataka Amateur Kho-Kho Association]